Pages

Tuesday, April 24, 2012

Om prathama!

ಈ ಮೊದಲು ಕನ್ನಡದಲ್ಲಿ ಬರೆದಿರಲಿಲ್ಲ. ಇಂದು ನನ್ನ ಬಾಸ್ ಮೀರಾ ಮೇಡಂ ಹೇಳಿದ್ದರಿಂದ ಪ್ರಯತ್ನಿಸುತ್ತಿದ್ದೇನೆ.

ಏನು ಬರೆಯಲಿ? ಎನ್ನುವುದಕ್ಕಿಂತ ಯಾವಾಗ ಬರೆಯಲು ಆರಂಭಿಸಲಿ ಎಂಬ ಜಿಜ್ಞಾಸೆಗೆ ಬಿದ್ದಿದ್ದೆ. ಹತ್ತು ವರ್ಷಗಳು! ಇದು ಸ್ವಲ್ಪ ಹೆಚ್ಚೇ! ಆದರೂ ಅಂಗಳದಲ್ಲಿ ಹೇಳುವ ಹಾಗೆ ಇಲ್ಲ ಎನ್ನುವುದಕ್ಕಿಂತ ತಡವಾಗಿ ಬರೆಯುವುದು ಮೇಲು.

ಹತ್ತು ವರ್ಷಗಳ ನನ್ನ ಅನುಭವವನ್ನು ಬರೆದರೂ  ಬಹಳವೇ ಆಗುತ್ತದೆ.

೧೭ ಕಾದಂಬರಿಗಳು, ಮೂರು ಕಥಾ ಸಂಕಲನಗಳು, ಒಂದು ಜೋಕ್ ಪುಸ್ತಕ, ಮತ್ತು ಮನೆಯ ಬಗ್ಗೆ ಲೇಖನ ಮಾಲೆ .. ಸುಮಾರು ೨೧ ವರ್ಷಗಳಲ್ಲಿ ಅಷ್ಟೇನಾ?

ಏನೋ, ಇನ್ನು ಮೇಲೆ ಬರೆಯಲು ಯತ್ನಿಸುತ್ತೇನೆ.

ಮೀರಾ ಮೇಡಂ, ಧನ್ಯವಾದಗಳು!


No comments:

Post a Comment